ಡಿಸೆಂಬರ್ 17 ರಂದು ರೋರಿಂಗ್ ಸ್ಟಾರ್ ಶ್ರೀಮುರಳಿ ಹುಟ್ಟುಹಬ್ಬ. ನೆಚ್ಚಿನ ನಟನ ಬರ್ತಡೇ ಪ್ರಯುಕ್ತ ಅಭಿಮಾನಿಗಳು ಸ್ಟಾರ್ ನಟನ ಮನೆ ಬಳಿ ಜಮಾಯಿಸುವುದು ಸಹಜ. ಈ ವರ್ಷ ಅಂತಹ ಸಂಪ್ರದಾಯ ಬೇಡವೆಂದು ನಟ ಶ್ರೀಮುರಳಿ ತಮ್ಮ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.<br />#Srimurali #Madagaja <br /> Kannada actor Roaring star Sriimurali requests fans not to come to his home to celebrate his birthday.<br />